"Life at Shree Daneshwar English Medium School''

At Shree Daneshwar English Medium School, we integrate academic excellence with a nurturing residential environment and wholesome nutrition to foster the holistic development of every student.

1000+

100%

Trusted by Parents

Students

ಶ್ರೀ ಚಕ್ರವರ್ತಿ ಅನ್ನ ದಾನೇಶ್ವರ ಅಪ್ಪಾಜಿ ಅವರ 'ಶಾಲೆಯ ಕನಸು' ಎಂಬುದು ಶಿಕ್ಷಣದ ಮಹತ್ವ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಇರುವ ಒಂದು ಸುಂದರ ಕಲ್ಪನೆಯಾಗಿದೆ.

ಶ್ರೀ ಬಸವ ಗೋಪಾಲ ಶಿಕ್ಷಣ ಸಂಸ್ಥೆಯ ಶ್ರೀ ದಾನೇಶ್ವರ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ, ಸತ್ತಿಗೇರಿ ತೋಟ ಅರಭಾವಿ - ದುರದುಂಡಿ ತಾಲೂಕು ಮೂಡಲಗಿ ಜಿಲ್ಲಾ ಬೆಳಗಾವಿ ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರ ಅಪ್ಪಾಜಿಯವರ ಸಂಕಲ್ಪದೊಂದಿಗೆ ಹಾಗೂ ಮಾತೋಶ್ರೀ ಸುಮಂಗಲಾ ದೇವಿಯವರಪ್ರೇರಣೆಯಂತೆ "ಸಂಸ್ಕೃತಿ ನೀತಿಯೆಡಿಗೆ ನಮ್ಮ ಶಿಕ್ಷಣ"ಎಂಬ ಧ್ಯೇಯದೊಂದಿಗೆ ಈ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಯಿತು.ಅಪ್ಪಾಜಿಯವರ ದೃಷ್ಟಿಯಲ್ಲಿಶಾಲೆಯಲ್ಲಿ ವಿದ್ಯಾಬೇಕು .ವಿದ್ಯಾ ಜೊತೆ ಬುದ್ದಿ ಬೇಕು. ಬುದ್ಧಿ ಜೊತೆ ಚಿತ್ತ ಬೇಕು. ಚಿತ್ತದ ಜೊತೆ ವೈರಾಗ್ಯಬೇಕು.ವೈರಾಗ್ಯಜೊತೆ ಆತ್ಮಜ್ಞಾನ ಆಗಬೇಕು.ನಾವು ನೀವು ಸಣ್ಣ ವಯಸ್ಸಿನಲ್ಲಿ ಮಕ್ಕಳನ್ನು ತಯಾರು ಮಾಡಬೇಕು. ಇಂದಿನ ಮಕ್ಕಳು ನಾಳಿನ ನಾಗರೀಕನಾಗಬೇಕು. ನಮ್ಮ ಶಾಲೆಯಲ್ಲಿ ಕಲಿಯುವಂತ ಮಕ್ಕಳು ನಮ್ಮ ನಾಡಿನ ನಾಗರಿಕ ಮಾತ್ರವಾಗದೆ ಭಾರತವಷ್ಟೆ ಅಲ್ಲದೆ ಜಗತ್ತಿನ ನಾಗರಿಕನಾಗಬೇಕು. ಧರ್ಮವನ್ನು ಕಾಯುವಂತ ಬಾಲಕ ಬಾಲಕಿಯರು ತಯಾರಗಬೇಕು. ಸುಭಾಷ ಚಂದ್ರ ಬೋಸ್ , ನೆಹರು, ಮಹಾತ್ಮ ಗಾಂಧೀಜಿ ಅಂಥವರು ತಯಾರಾದರೆ ನಮ್ಮ ದೇಶ ಸುವರ್ಣ ದೇಶವಾಗುತ್ತದೆ . ನಮ್ಮ ದೇಶ ಎಷ್ಟು ಸುಧಾರಣೆ ಆಗಬೇಕಾಗಿದಿಯೋ ಅಷ್ಟು ಆಗಿಲ್ಲ .ಇನ್ನೂ ವಿದ್ಯೆ ಬಹಳ ಕಡಿಮೆಯಿದೆ . ಬುದ್ದಿ ಬಹಳ ಕಡಿಮೆವಿದೆ. ಬುದ್ಧಿ ಹಿಡಿದುಕೊಂಡು ವಿದ್ಯೆ ಕಲಿಯಬೇಕು .ನಮ್ಮದು ಧರ್ಮ ಸ್ಥಾಪನೆಯಾಗಬೇಕು. ಬಾಲಕ ಬಾಲಕಿಯರು ಜಗತ್ತಿನ ಕಲ್ಯಾಣಗೋಸ್ಕರ ಜೀವನ ಒತ್ತೆ ಹಾಕಬೇಕು .ನಾವು ಆತ್ಮಜ್ಞಾನಿಯಾದರೆ ಎಲ್ಲರೂ ಬಸವಣ್ಣ ತತ್ವ, ಗೌತಮ್ ಬುದ್ಧನ ತತ್ವ, ಮಹಾವೀರನ ತತ್ವ ಇವುಗಳನ್ನು ಅಭ್ಯಾಸ ಮಾಡಬೇಕು ವಿದ್ಯಾ ಜೊತೆ ಅಭ್ಯಾಸ ಮಾಡಿ ಆತ್ಮಜ್ಞಾನ ಮಾಡಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಹೇಗೆ ವಿದ್ಯಾ ಜೊತೆ ಆತ್ಮಜ್ಞಾನವನ್ನು ಮಾಡಿಕೊಂಡರೊ ಹಾಗೆ ನಮ್ಮ ಮಕ್ಕಳು ಕೂಡ ವಿದ್ಯೆ ಜೊತೆ ಆತ್ಮಜ್ಞಾನವನ್ನು ಬೆಳೆಸಿಕೊಳ್ಳಬೇಕು.

Appaji Gallery

Get in Touch

Reach us for any questions or visits.